ಬೆಳಿಗ್ಗೆ 10 ಗಂಟೆಯ ಅಧಿಕೃತ ಅಪ್ಡೇಟ್! ಯಾರಿಗೆ ಒಲಿಯಲಿದೆ ಜಯ?
🗳️ಬೆಳಿಗ್ಗೆ 10 ಗಂಟೆಯ ಅಧಿಕೃತ ಅಪ್ಡೇಟ್! ಯಾರಿಗೆ ಒಲಿಯಲಿದೆ ಜಯ? ಐದು ರಾಜ್ಯಗಳ ಚುನಾವಣಾ ಕೌಂಟಿಂಗ್ ಈಗ ರೋಚಕ ಹಂತಕ್ಕೆ ತಲುಪಿದೆ. ಚುನಾವಣಾ ಆಯೋಗದ (ECI) ಅಧಿಕೃತ ಟ್ರೆಂಡ್‌ಗಳ ಪ್ರಕಾರ, 10 ಗಂಟೆಯ ಸುಮಾರಿಗೆ ಚಿತ್ರಣ ಹೀಗಿದೆ: 📊 ರಾಜ್ಯವಾರು ಈಗಿನ ಟ್ರೆಂಡ್: ಪಶ್ಚಿಮ ಬಂಗಾಳ: ಇಲ್ಲಿ ಭಾರೀ ಜಿದ್ದಾಜಿದ್ದಿ ಏರ್ಪಟ್ಟಿದೆ. ಆರಂಭದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನೆಕ್-ಟು-ನೆಕ್ ಫೈಟ್ ಕಂಡುಬರುತ್ತಿದ್ದು, ಬಿಜೆಪಿ ಸದ್ಯ ಕೆಲವು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ತಮಿಳುನಾಡು: ದ್ರಾವಿಡ ನಾಡಿನಲ್ಲಿ ಹೊಸ […]




