ಕೊರಿಯಾ ತಂಡಕ್ಕೆ ಮಣ್ಣು ಮುಕ್ಕಿಸಿದ ಭಾರತದ ಹೆಣ್ಣುಮಕ್ಕಳು! ವಿಶ್ವಕಪ್ ಆರ್ಚರಿಯಲ್ಲಿ ನಮ್ ಹುಡುಗಿಯರದ್ದೇ ಹವಾ!
ಶಾಂಘೈ: ಕ್ರೀಡಾ ಲೋಕ ಅಂದ್ರೆ ಬರೀ ಕ್ರಿಕೆಟ್ ಅಷ್ಟೇ ಅಂದುಕೊಂಡವರಿಗೆ ನಮ್ಮ ದೇಶದ ಆರ್ಚರಿ (ಬಿಲ್ಲುಗಾರಿಕೆ) ಪಟುಗಳು ಸರಿಯಾಗಿ ಉತ್ತರ ಕೊಟ್ಟಿದ್ದಾರೆ! ಶಾಂಘೈನಲ್ಲಿ ನಡೀತಿರೋ ವರ್ಲ್ಡ್ ಕಪ್ ಸ್ಟೇಜ್-2 ನಲ್ಲಿ ಭಾರತದ ಮಹಿಳಾ ತಂಡ ಇತಿಹಾಸ ಬರೆದಿದೆ. ಬಲಿಷ್ಠ ದಕ್ಷಿಣ ಕೊರಿಯಾ ತಂಡಕ್ಕೆ ಸೋಲಿಸಿ, ಪದಕಕ್ಕೆ ಮುತ್ತಿಕ್ಕಲು ಈಗ ಸಜ್ಜಾಗಿದೆ. ನಮ್ಮವರ ಈ ಏಟಿಗೆ ಕೊರಿಯಾ ಕಂಗಾಲು! ಆರ್ಚರಿ ಅಂದಾಕ್ಷಣ ಇಡೀ ಪ್ರಪಂಚವೇ ದಕ್ಷಿಣ ಕೊರಿಯಾ ತಂಡ ನೋಡಿ ಬೆದರುತ್ತೆ. ಯಾಕಂದ್ರೆ ಅವರು ಈ ಆಟದಲ್ಲಿ ಒಂತರ […]

